ಪೇಜಾವರ ಶ್ರೀಗಳಿಂದ ಯೋಗಾಸನ

ಲೋಕಬಂಧು ನ್ಯೂಸ್ | ಉಡುಪಿ, ಜೂ.21
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶ್ವ ಯೋಗ ದಿನಾಚರಣೆಯಂದು ಭಾನುವಾರ ಕುಂಭಕೋಣಂನಲ್ಲಿರುವ ಪೇಜಾವರ ಶಾಖಾಮಠದಲ್ಲಿ ಯೋಗಾಸನ ನಡೆಸಿದರು.
ಶ್ರೀಪಾದರು ಪ್ರತಿನಿತ್ಯ ಯೋಗ, ಪ್ರಾಣಾಯಾಮಾದಿಗಳನ್ನು ನಡೆಸುತ್ತಾರೆ.