ಆರ್ಟ್ ಆಫ್ ಲಿವಿಂಗ್'ನಿಂದ ಯೋಗ ದಿನಾಚರಣೆ

ಲೋಕಬಂಧು ನ್ಯೂಸ್ ಉಡುಪಿ, ಜೂ.22
ಆರ್ಟ್ ಆಫ್ ಲಿವಿಂಗ್ ಉಡುಪಿ ವತಿಯಿಂದ ಭಾನುವಾರ ಶ್ರೀಕೃಷ್ಣ ಮಠದ ಕನಕ ಮಂಟಪ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಯಿತು.
ಪರ್ಯಾಯ ಶೀರೂರು ಮಠದ ವ್ಯವಸ್ಥಾಪಕ ಜಿ.ವಾಸುದೇವ ಆಚಾರ್ಯ  ಉದ್ಘಾಟಿಸಿ, ಶುಭ ಹಾರೈಸಿದರು.