ಆಯುರ್ವೇದಕ್ಕೆ ಸಹಕಾರದ ಭರವಸೆ

ಲೋಕಬಂಧು ನ್ಯೂಸ್ | ಮಣಿಪಾಲ, ಜು.12
ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲ್ ಆಯುರ್ವೇದ ಸಂಸ್ಥೆ ಅಧ್ಯಕ್ಷಡಾ.ಎಂ.ವಿಜಯಭಾನು ಶೆಟ್ಟಿ ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ರಾಜ್ಯದಲ್ಲಿ ಆಯುರ್ವೇದ ಕ್ಷೇತ್ರದ ಅಇವೃದ್ಧಿಗೆ ಸಹಕಾರ ಕೋರಿದರು.
ಡಾ.ವಿಜಯಭಾನು ಅವರ ಮನವಿಗೆ ಸ್ಪಂದಿಸಿದ ಸಿಎಂ ಡಿಕೆಶಿ ಅವರು ಆಯುರ್ವೇದದಅಭಿವೃದ್ಧಿಗೆ ಸರಕಾರ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.