ಆ.30: ವಿವೇಕ ಸಂಪದ ಓದುಗರ ಸಮಾವೇಶ

ಲೋಕಬಂಧು ನ್ಯೂಸ್ ಕಾರ್ಕಳ, ಆ.29
ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್ ಅಂಗಸಂಸ್ಥೆ ವಿವೇಕ ಜಾಗೃತ ಬಳಗ, ಉಡುಪಿ ಪೂರ್ವ ಆಶ್ರಯದಲ್ಲಿ ಆ.30ರಂದು 'ವಿವೇಕ ಸಂಪದ ಓದುಗರ ಸಮಾವೇಶ' ಪರ್ಕಳದಲ್ಲಿ ನಡೆಯಲಿದೆ.ಸುರಕ್ಷಾ ಸಭಾಂಗಣದಲ್ಲಿ ಅಪರಾಹ್ನ 4.30ರಿಂದ 6.30ರ ವರೆಗೆ ನಡೆಯುವ ಕಾರ್ಯಕ್ರಮದ ಅತಿಥಿಗಳಾಗಿ ಪರ್ಕಳ ರೋಟರಿ ಕ್ಲಬ್ ಅಧ್ಯಕ್ಷ ರಾಮಮೂರ್ತಿ ಆಗಮಿಸಲಿದ್ದು,ಕುಂದಾಪುರ ‌ಮಹೇಶ ವಕ್ವಾಡಿ ಚಿಂತನಕಾರರಾಗಿ ಭಾಗವಹಿಸುವರು.