ಲೋಕಬಂಧು ನ್ಯೂಸ್ | ಬೆಂಗಳೂರು, ಆ.3
ಮುಖ್ಯಮಂತ್ರಿ ಡಿಕೆಧಿ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 19 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಕಳೆದ ಸಂಪುಟದಲ್ಲಿ ಸಚಿವರಾಗಿದ್ದ, 14ಕ್ಕೂ ಅಧಿಕ ಮಂದಿ ಘಟಾನುಘಟಿಗಳಿಗೆ ಈ ಬಾರಿ ಅವಕಾಶ ನೀಡದೆ ಹೊಸಬರ ತಂಡವನ್ನೇ ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ!
ಕಳೆದ ಸುಮಾರು 2 ತಿಂಗಳಿಂದ ನಡೆಯುತ್ತಿದ್ದ ಸಚಿವ ಸಂಪುಟ ಪುನಾರಚನೆ ಕಸರತ್ತಿಗೆ ಸೋಮವಾರ ಇತಿಶ್ರೀ ಹಾಡಲಾಗಿದ್ದು ಕಳೆದ ಬಾರಿಯ ಸಂಪುಟದಲ್ಲಿ ಸಚಿವರಾಗಿದ್ದ ಹಲವು ಮಂದಿ ಹಿರಿಯರಿಗೆ ಕೊಕ್ ನೀಡಲಾಗಿದೆ.
ಅವಕಾಶ ವಂಚಿತ ಹಿರಿಯ ಶಾಸಕರು
ಎಚ್.ಕೆ.ಪಾಟೀಲ್
ದಿನೇಶ್ ಗುಂಡೂರಾವ್
ಡಾ.ಎಚ್.ಸಿ. ಮಹಾದೇವಪ್ಪ
ಶಿವಾನಂದ ಪಾಟೀಲ್
ಶರಣ ಬಸಪ್ಪ ದರ್ಶನಾಪೂರ
ರಹೀಂ ಖಾನ್
ಶರಣಪ್ರಕಾಶ್ ಪಾಟೀಲ್
ಆರ್.ಬಿ.ತಿಮ್ಮಾಪೂರ
ಕೆ.ವೆಂಕಟೇಶ್
ಕೆ.ಎನ್.ರಾಜಣ್ಣ
ಲಕ್ಷ್ಮೀ ಹೆಬ್ಬಾಳ್ಳರ್
ಎಂ.ಸಿ.ಸುಧಾಕರ್
ಎನ್.ಎಸ್. ಬೋಸರಾಜ್