ಸಂಸ್ಕೃತಿ ವಿಶ್ವ ಪ್ರತಿಷ್ಠಾನಕ್ಕೆ ಆಯ್ಕೆ

ಲೋಕಬಂಧು ನ್ಯೂಸ್ | ಉಡುಪಿ, ಆ.10
ಇಲ್ಲಿನ ಸಾಂಸ್ಕೃತಿಕ ಸಂಸ್ಥೆಗಳಲ್ಲೊಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣೈ ಹಾಗೂ ಅಧ್ಯಕ್ಷರಾಗಿ `ಗಿಲಿ ಗಿಲಿ' ಖ್ಯಾತಿಯ ಜಾದೂಗಾರ ಪ್ರೊ.ಶಂಕರ್ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ ಹೆಬ್ಬಾರ್, ಪ್ರಭಾವತಿ ವಿ. ಶೆಣೈ, ಸಂಧ್ಯಾ ಶೆಣೈ, ಜೀವನ್ ರಾಮ್ ಸುಳ್ಯ, ವಿಘ್ನೇಶ್ವರ ಅಡಿಗ, ಆಸ್ಟ್ರೋ ಮೋಹನ್, ಡಾ.ಭಾರ್ಗವಿ ಐತಾಳ್, ಮನೋಹರ್ ನಾಯಕ್, ಮಧುಸೂದನ ಹೇರೂರು, ಸುಗುಣ ಸುವರ್ಣ, ಜನಾರ್ದನ ಕೊಡವೂರು ಮತ್ತು ಉಮೇಶ್ ನಾಯಕ್, ಗೌರವ ಸಲಹೆಗಾರರಾಗಿ ಜಯಕರ ಶೆಟ್ಟಿ ಇಂದ್ರಾಳಿ, ರವೀಂದ್ರ ಪೂಜಾರಿ ತೆಳ್ಳಾರು, ರಾಜಗೋಪಾಲ್ ಬಲ್ಲಾಳ್, ಡಾ.ಸುರೇಶ್ ಶೆಣೈ, ಡಾ. ವಿರೂಪಾಕ್ಷ ದೇವರಮನೆ, ಡಾ.ವಿಜಯೇಂದ್ರ ವಸಂತ್, ಎಂ.ಎಸ್. ಭಟ್, ಶಂಕರನಾರಾಯಣ ಕೊಡಂಚ ಮತ್ತು ಮನೋಹರ ಶೆಟ್ಟಿ ತೋನ್ಸೆ


ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಾ ಜೋಶಿ, ಕಾರ್ಯದರ್ಶಿಗಳಾಗಿ ಪೂರ್ಣಿಮಾ ಜನಾರ್ದನ್ ಮತ್ತು ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು ಮತ್ತು ಸಂಚಾಲಕರಾಗಿ ರವಿರಾಜ್ ಎಚ್.ಪಿ. ಆಯ್ಕೆಯಾದರು.


ಸಂಸ್ಥೆಯ ಮಹಾಪೋಷಕರಾಗಿ ಡಾ. ಹರಿಶ್ಚಂದ್ರ, ಸಿ.ಎಸ್. ರಾವ್ , ನಾರಾಯಣ ಮಡಿ, ಹಫೀಜ್ ರೆಹಮಾನ್ ಮತ್ತು ವಿಜಯಕುಮಾರ್


ವಿಶೇಷ ಆಹ್ವಾನಿತರಾಗಿ ಶಂಕರಿ ರಾಮ ಭಟ್, ವಿವೇಕಾನಂದ ಎನ್., ಭಾಲಕೃಷ್ಣ ಮದ್ದೋಡಿ, ಶ್ಯಾಮಸುಂದರ್, ಕೃಷ್ಣರಾಜ ತಂತ್ರಿ,ಸೋಮನಾಥ ಚಿಟ್ಪಾಡಿ, ವಿದ್ಯಾ ಶ್ಯಾಮಸುಂದರ್, ಸುಮಿತ್ರ ಕೆರೆಮಠ, ಪದ್ಮಾಸಿನಿ ಉದ್ಯಾವರ, ವಿದ್ಯಾ ಸರಸ್ವತಿ, ಗಣೇಶ್ ಬ್ರಹ್ಮಾವರ , ರಾಘವೇಂದ್ರ ಅಜೆಕಾರ್, ರಂಜಿನಿ ವಸಂತ್, ಅನಂತ ಶೆಣೈ, ವಸಂತ್, ನಂದಾ ಪೇಟ್ಕರ್, ಶೃತಿ ಕಾಶಿ, ಅಮೃತಾ ಆರ್.ಕೆ.,  ದಯಾನಂದ್, ಚಂದ್ರಕಾಂತ, ರಾಘವೇಂದ್ರ ಪ್ರಭು ಕರ್ವಾಲು, ಸತೀಶ್ ಕೊಡವೂರು, ಶಶಿಕಾಂತ್ ಶೆಟ್ಟಿ, ದೀಪ ಕರ್ಕಿ, ಸುಬೋಧ ರಾವ್, ನಿತಿನ್ ಕುಕ್ಕಿಕಟ್ಟೆ ಮತ್ತು ರೇಖಾ ಪೈ ಆಯ್ಕೆಯಾಗಿದ್ದಾರೆ.