ಮಾರ್ಪಳ್ಳಿಯಲ್ಲಿ ವರಮಹಾಲಕ್ಷ್ಮಿ ಪೂಜೆ

ಲೋಕಬಂಧು ನ್ಯೂಸ್ | ಉಡುಪಿ, ಆ.21
ಮಾರ್ಪಳ್ಳಿ ಶ್ರೀ ಗದ್ದುಗೆ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಂದಗೋಕುಲ ಮಹಿಳಾ ಮಂಡಳಿ ಮತ್ತು ನಂದಗೋಕುಲ ಯುವಕ ಮಂಡಲ‌ ಹಾಗೂ ಮತ್ತು ಶ್ರೀ ಗದ್ದುಗೆ ದುರ್ಗಾಪರಮೇಶ್ವರಿ ಅಮ್ಮನವರ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆ ನಡೆಯಿತು.