ಚತುರ್ಭುಜೇ ವರಾಭಯಪ್ರದೇ ಪದ್ಮಧಾರಿಣೀ ಲಕುಮಿ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ, ಸೆ.11
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶುಕ್ರವಾರ ಉಡುಪಿ ಶ್ರೀಕೃಷ್ಣನಿಗೆ ಚತುರ್ಭುಜೇ ವರಾಭಯಪ್ರದೇ ಪದ್ಮಧಾರಿಣೀ ಲಕುಮಿ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.