ರಂಗೋಲಿಯಲ್ಲಿ ಅನಂತನಾಗ್

ಲೋಕಬಂಧು ನ್ಯೂಸ್ | ಉಡುಪಿ, ಸೆ.22
ಕೇಂದ್ರ ಸರ್ಕಾರ ನೀಡುವ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸ್ವೀಕರಿಸುತ್ತಿರುವ   ಕನ್ನಡದ ಹಿರಿಯ ನಟ ಅನಂತನಾಗ್ ಅವರ ಭಾವಚಿತ್ರವನ್ನು ರಂಗೋಲಿ ಕಲಾವಿದೆ ಬಾರ್ಕೂರಿನ ವಿಶಾಲ ಮಹೇಶ್ ಪೂಜಾರಿ ಅವರು ರಂಗೋಲಿಯಲ್ಲಿ  ರಚಿಸಿ, ಎಲ್ಲರ ಗಮನ ಸೆಳೆದಿದ್ದಾರೆ.