ರಂಗೋಲಿಯಲ್ಲಿ 'ಬೆಣ್ಣೆ ಕೃಷ್ಣ'

ಲೋಕಬಂಧು ನ್ಯೂಸ್ | ಬ್ರಹ್ಮಾವರ, ಸೆ.7
ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಬಾರ್ಕೂರು ವಿಶಾಲ್ ಮಹೇಶ್ ಪೂಜಾರಿ ಅವರು ರಂಗೋಲಿಯಲ್ಲಿ 'ಬೆಣ್ಣೆಕೃಷ್ಣ' ಮೂಡಿಸಿ ತನ್ನ ಕೈಚಳಕ ಮೆರೆದಿದ್ದಾರೆ.