ಲೋಕಬಂಧು ನ್ಯೂಸ್ ಉಡುಪಿ
ಮೂಲತಃ ಪೆರಂಪಳ್ಳಿ ಯವರಾದ 80ನೇ ಬಡಗುಬೆಟ್ಟು ರಾಜೀವ ನಗರ ನಿವಾಸಿ ರೆಜಿನಾಲ್ಡ್ ಡಿ'ಸಿಲ್ವ (72) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.ಅವರಿಗೆ ಪತ್ನಿ, ಒಬ್ನಾಕೆ ಮಗಳು ಮತ್ತು ಇಬ್ಬರು ಗಂಡು. ಮಕ್ಕಳಿದ್ದಾರೆ.
ಕಾಂಗ್ರೆಸ್ ನಾಯಕರಾಗಿದ್ದು ಚುನಾವಣೆಯಲ್ಲಿ ಆಸ್ಕರ್ ಫೆರ್ನಾಂಡಿಸ್, ಮನೋರಮಾ ಮಧ್ವರಾಜ್ ಹಾಗೂ ಯು.ಆರ್. ಸಭಾಪತಿ ಗೆಲುವಿಗೆ ಶ್ರಮಿಸಿದ್ದರು.