ಶೃಂಗೇರಿ ಮಠದಲ್ಲಿ ಅನಂತಪದ್ಮನಾಭ ವ್ರತ ಆಚರಣೆ

ಲೋಕಬಂಧು ನ್ಯೂಸ್ ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಶುಕ್ರವಾರ ಗುರು ನಿವಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅನಂತಪದ್ಮನಾಭ ವ್ರತ ಆಚರಿಸಿದರು.ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.