ಸಮಾಚಾರ
ಆರ್.ಎಸ್ಎಸ್ ಪ್ರಚಾರಕ ಸದಾನಂದನ್ ಮಾಸ್ಟರ್ ಕೃಷ್ಣಮಠ ಭೇಟಿ
Monday, September 07, 2026
ಲೋಕಬಂಧು ನ್ಯೂಸ್ ಉಡುಪಿ, ಸೆ.7
ಕೇರಳದ ರಾಜ್ಯಸಭಾ ಸದಸ್ಯ ಹಾಗೂ ಆರ್.ಎಸ್ಎಸ್ ಪ್ರಚಾರಕ ಸದಾನಂದನ್ ಮಾಸ್ಟರ್ ಅವರು ಸೋಮವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ದೇವರ ದರ್ಶನ ಪಡೆದರು.ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಅವರು ಸದಾನಂದನ್ ಮಾಸ್ಟರ್ ಅವರಿಗೆ ಪ್ರಸಾದ ನೀಡಿ ಗೌರವಿಸಿದರು.