ಶ್ರೀಮತಿ ಆಚಾರ್ಯ ನಿಧನ

ಲೋಕಬಂಧು ನ್ಯೂಸ್ | ಉಡುಪಿ
ಮಹಾತ್ಮ ಗಾಂಧಿ ಸ್ಮಾರಕ‌ (ಎಂಜಿಎಂ‌) ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ದಿ.ಯು.ವಾದಿರಾಜ ಆಚಾರ್ಯ‌ ಅವರ ಪತ್ನಿ ಶ್ರೀಮತಿ ವಿ. ಆಚಾರ್ಯ (86) ಸೆ.27ರಂದು ಭಾನುವಾರ ನಿಧನರಾಗಿದ್ದಾರೆ.ಅವರಿಗೆ ಓರ್ವ ಪುತ್ರಿ ಇದ್ದಾರೆ.