ಸ್ವರ್ಣಪ್ರಭಾವಳಿಯುಕ್ತ ವಜ್ರಕವಚಧರ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಶನಿವಾರ ಸ್ವರ್ಣಪ್ರಭಾವಳಿಯುಕ್ತ ವಜ್ರಕವಚಧರ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.