ಸ್ವತಃ ಪೊರಕೆ ಹಿಡಿದ ಪೇಜಾವರ ಶ್ರೀ

ಲೋಕಬಂಧು ನ್ಯೂಸ್ | ಉಡುಪಿ
ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಶನಿವಾರ ಸ್ವತಃ ಪೊರಕೆ ಹಿಡಿದು ವೃಂದಾವನದ ಪವಿತ್ರ ಕ್ಷೇತ್ರದಲ್ಲಿ ಯಮುನಾ ನದಿ ತೀರದಲ್ಲಿ ಯಮುನಾ ಸ್ವಚ್ಛತಾ ಜಾಗೃತಿ ಅಭಿಯಾನ ನಡೆಸಿದರು.
ಅನೇಕ ಮಂದಿ ಭಕ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.