ಕಟಿಯಲ್ಲಿ ಕರವಿಟ್ಟ ಪೊಡವಿಗೊಡೆಯ ಅಲಂಕಾರ

ಲೋಕಬಂಧು ನ್ಯೂಸ್ ಉಡುಪಿ, ಜು.13
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ‌‌ ಸೋಮವಾರ ಕಟಿಯಲ್ಲಿ ಕರವಿಟ್ಟ ಪೊಡವಿಗೊಡೆಯ ಅಲಂಕಾರ ‌ಮಾಡಿ, ಮಹಾಪೂಜೆ ನೆರವೇರಿಸಿದರು.