ರತ್ನಕವಚಧರ ಗೋಪಾಲ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ, ಸೆ.8
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಮಂಗಳವಾರ ಉಡುಪಿ ಶ್ರೀಕೃಷ್ಣನಿಗೆ ರತ್ನಕವಚಧರ ಗೋಪಾಲ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.