ಲೋಕಬಂಧು ನ್ಯೂಸ್ ಮಂಗಳೂರು, ಸೆ.14
ಭಾದ್ರಪದ ಶುಕ್ಲ ಚತುರ್ಥಿ ಸೋಮವಾರ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ನಡೆಸಲಾಯಿತು.ವಿವಿಧ ಆಕೃತಿ ಮತ್ತು ರೂಪದ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಅಶ್ವತ್ಥಪುರ
ಮೂಡುಬಿದಿರೆ ಸಮೀಪದ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ವಿಗ್ರಹ.ಮಂಜನಬೈಲು ಮಂಜನಬೈಲು ಶ್ರೀ ಭವಾನಿ ಶಂಕರ ಕುಲದೇವರ ಮನೆಯಲ್ಲಿ ಪ್ರತಿಷ್ಠಾಪಿತ ವಿನಾಯಕ.
ಕಡಂದಲೆಕಡಂದಲೆ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠಾಪಿತ ಮಹಾಗಣಪತಿ.
ತಿಂಗಳೆಹೆಬ್ರಿ ಸಮೀಪದ ತಿಂಗಳೆ ಗರಡಿಯಲ್ಲಿ ಪೂಜೆಗೊಂಡ ಸಿದ್ಧಿವಿನಾಯಕ.
ಅಲೆವೂರುಅಲೆವೂರು ಗುಡ್ಡೆಯಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 42ನೇ ವರ್ಷದ ಗಣಪತಿ