ಸುವರ್ಣಕವಚಭೂಷಿತೆ ಕುಂಜಾರಮ್ಮ

ಲೋಕಬಂಧು ನ್ಯೂಸ್ | ಉಡುಪಿ
ಅದಮಾರು ಮಠದ ಆಡಳಿತಕ್ಕೊಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ  ಮೊದಲ ದಿನವಾದ ಭಾನುವಾರ ಅ.11ರಂದು ಶ್ರೀದೇವಿಗೆ ಸುವರ್ಣಕವಚ ಅಲಂಕಾರ ಮಾಡಲಾಗಿತ್ತು.
ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ವಿಶೇಷ ಪೂಜೆ ನೆರವೇರಿಸಿದರು.