ಮೋಹಿನಿ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ
ಇಲ್ಲಿನ 76 ಬಡಗಬೆಟ್ಟು ಬೈಲೂರು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಶರನ್ನವರಾತ್ರಿಯ ಐದನೇ ದಿನವಾದ ಗುರುವಾರ ಶ್ರೀದೇವಿಗೆ ಮೋಹಿನಿ ಅಲಂಕಾರ ಮಾಡಲಾಗಿತ್ತು.