ಉಯ್ಯಾಲೆಯಲ್ಲಿ ಕುಳಿತ ಗಿರಿಬಾಲೆ

ಲೋಕಬಂಧು ನ್ಯೂಸ್ | ಉಡುಪಿ
ಅದಮಾರು ಮಠದ ಆಡಳಿತಕ್ಕೊಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಐದನೇ ದಿನ ಲಲಿತಾ ಪಂಚಮಿಯಂದು ಗುರುವಾರ ಉಯ್ಯಾಲೆಯಲ್ಲಿ ಕುಳಿತ ಗಿರಿಬಾಲೆ ಅಲಂಕಾರ ಮಾಡಲಾಗಿತ್ತು.