ಪದ್ಮಾವತಿ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ
ಅದಮಾರು ಮಠದ ಆಡಳಿತಕ್ಕೊಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ನಾಲ್ಕನೆಯ ದಿನವಾದ ಬುಧವಾರ ಪದ್ಮಾವತಿ ಅಲಂಕಾರ ಮಾಡಲಾಗಿತ್ತು.