ಪಾಹಿ ಮಾಂ ರಾಜರಾಜೇಶ್ವರಿ

ಲೋಕಬಂಧು ನ್ಯೂಸ್ | ಉಡುಪಿ
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಶರನ್ನವರಾತ್ರಿಯ ಐದನೇ ದಿನವಾದ ಗುರುವಾರ‌ ರಾಜರಾಜೇಶ್ವರಿ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.