ಅಂತಃಪುರದಿ ಕೃಷ್ಣನ ನಿರೀಕ್ಷೆಯಲ್ಲಿ ರುಗ್ಮಿಣಿ

ಲೋಕಬಂಧು ನ್ಯೂಸ್ | ಉಡುಪಿ
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಶರನ್ನವರಾತ್ರಿಯ ಆರನೇ ದಿನವಾದ ಶುಕ್ರವಾರ‌ ಅಂತಃಪುರದಿ ಕೃಷ್ಣನ ನಿರೀಕ್ಷೆಯಲ್ಲಿ ರುಗ್ಮಿಣಿ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.