ಶ್ರೀದುರ್ಗೆ ತುಲಾಭಾರ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ
ಅದಮಾರು ಮಠದ ಆಡಳಿತಕ್ಕೊಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಮೂರನೆಯ ದಿನವಾದ ಅ.13ರಂದು ಮಂಗಳವಾರ ಶ್ರೀದುರ್ಗೆ ತುಲಾಭಾರ ಅಲಂಕಾರ ಮಾಡಲಾಗಿತ್ತು.