ವೀಣಾಪಾಣಿ ಶಾರದೆ ಅಲಂಕಾರ

ಲೋಕಬಂಧು ನ್ಯೂಸ್ | ಉಡುಪಿ
ಅದಮಾರು ಮಠದ ಆಡಳಿತಕ್ಕೊಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಆರನೆಯ ದಿನ ಶುಕ್ರವಾರ ಶ್ರೀದೇವಿಯನ್ನು ವೀಣಾಪಾಣಿ ಶಾರದೆ ಅಲಂಕಾರ ಮಾಡಲಾಗಿತ್ತು.