ಲೋಕಬಂಧು ನ್ಯೂಸ್ | ಉಡುಪಿ
ಶರನ್ನವರಾತ್ರಿ ಪರ್ವಕಾಲದಲ್ಲಿ ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಶನಿವಾರ ವ್ಯಾಸಪೂಜೆ ನೆರವೇರಿಸಿದರು.
ನವರಾತ್ರಿಯ ಶಾರದಾಪೂಜಾ ನಿಮಿತ್ತ ಮಠೀಯ ಸಂಪ್ರದಾಯದಂತೆ ವ್ಯಾಸಪೂಜೆ ದಿನದ ಮೂರು ಹೊತ್ತು ಮೂರು ದಿನ ಪರ್ಯಂತ ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ವ್ಯಾಸಪೂಜೆ ನೆರವೇರುತ್ತದೆ.
.jpg)
.jpg)
.jpg)
.jpg)