ಲೋಕಬಂಧು ನ್ಯೂಸ್ | ಉಡುಪಿ, ಏ.9
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂಜಿಎಂ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದ್ದು ವಿಜ್ಞಾನ ವಿಭಾಗದಲ್ಲಿ ಅಶ್ವತ್ ಜಿ.ರಾವ್ (594) ಮತ್ತು ಶ್ರೀವತ್ಸ ವಿ (593), ವಾಣಿಜ್ಯ ವಿಭಾಗದಲ್ಲಿ ನೂತನ ನಾರಾಯಣ ನಾಯಕ್ (597), ಕಲಾ ವಿಭಾಗದಲ್ಲಿ ಸುಮೇಧ ಶೆಣೈ (589) ಅಂಕ ಗಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಚಾರ್ಯರು ಅಭಿನಂದಿಸಿದ್ದಾರೆ.
