ಸುಹಾಸಂ ಅಧ್ಯಕ್ಷೆಯಾಗಿ ಸಂಧ್ಯಾ ಶೆಣೈ

ಲೋಕಬಂಧು ನ್ಯೂಸ್ | ಉಡುಪಿ, ಏ.18
ಇಲ್ಲಿನ ಹಾಸ್ಯಪ್ರಿಯರ ಸಂಘಟನೆ ಸುಹಾಸಂ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ಸಂಧ್ಯಾ ಶೆಣೈ ಆಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಸಂಸ್ಥೆಯ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.


ಇತರ ಪದಾಧಿಕಾರಿಗಳಾಗಿ ಸ್ಥಾಪಕಾಧ್ಯಕ್ಷ ಶ್ರೀನಿವಾಸ ರಾವ್, ಪೋಷಕಾಧ್ಯಕ್ಷ ಶಾಂತರಾಜ್ ಐತಾಳ್, ಗೌರವಾಧ್ಯಕ್ಷ ಕು. ಗೋಪಾಲ ಭಟ್, ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ ರಾವ್ ಮತ್ತು ಶ್ರೀನಿವಾಸ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಮುರಳೀಧರ ಕೆ., ಕಾರ್ಯದರ್ಶಿ ದಿನೇಶ ಉಪ್ಪೂರು, ಜೊತೆ ಕಾರ್ಯದರ್ಶಿ ನಾರಾಯಣ ಮಡಿ, ಖಜಾಂಚಿಗಳಾಗಿ ಕೆ. ಸದಾಶಿವ ರಾವ್ ಮತ್ತು ರಾಜೇಶ್ ಪಣಿಯಾಡಿ, ಸಂಚಾಲಕಿ ಶಿಲ್ಪಾ ಜೋಷಿ, ಸಹ ಸಂಚಾಲಕ ವಿವೇಕಾನಂದ ಪಾಂಗಣಾಯ, ಗೌರವ ಸಲಹೆಗಾರರಾಗಿ ವಿಶ್ವನಾಥ್ ಶೆಣೈ, ಸಿ.ಎಸ್. ರಾವ್, ಮುರಳೀಧರ ಉಪಾಧ್ಯಾಯ, ಜಯಕರ ಶೆಟ್ಟಿ ಇಂದ್ರಾಳಿ, ಮುರಳಿ ಕಡೆಕಾರ್, ಡಾ.ಗಣನಾಥ್ ಎಕ್ಕಾರ್, ಎಂ ಎಲ್ ಸಾಮಗ, ಪ್ರಭಾಕರ್ ಭಂಡಾರಿ, ಜನಾರ್ದನ್ ಕೊಡವೂರು, ವಿಘ್ನೇಶ್ವರ ಅಡಿಗ, ನಾಗರಾಜ ಹೆಬ್ಬಾರ್, ಸುಗುಣ ಸುವರ್ಣ, ಗಂಗಾಧರ ಕಿದಿಯೂರು, ಡಾ. ಅಮ್ಮುಂಜೆ ಅರವಿಂದ ನಾಯಕ್, ಡಾ. ಸುರೇಶ್ ಶೆಣೈ, ರವಿರಾಜ್ ಎಚ್.ಪಿ. ಮತ್ತು ರಾಮ ಭಟ್ ಸಜಂಗದ್ದೆ.


ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿದ್ಯಾ ಸರಸ್ವತಿ, ರಾಘವೇಂದ್ರ ನಾಯಕ್, ಹಫೀಜ್ ರೆಹಮಾನ್, ಪೂರ್ಣಿಮಾ ಜನಾರ್ದನ, ಸರೋಜ ಆಚಾರ್ಯ , ಮುರಳೀಧರ ಹಾಲಂಬಿ, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಸುಶೀಲ ರಾವ್, ರಾಮಚಂದ್ರ ರಾವ್, ರಾಘವೇಂದ್ರ ಪ್ರಭು ಕರ್ವಾಲು, ಉಮಾಶಂಕರಿ, ವಾಸಂತಿ ಅಂಬಲಪಾಡಿ, ಅನಿತಾ ಸಿಕ್ವೇರ, ರಂಜಿನಿ ವಸಂತ, ನರಸಿಂಹಮೂರ್ತಿ, ಶಶಿಕಾಂತ್ ಶೆಟ್ಟಿ, ಹಯವದನ ಉಪಾಧ್ಯಾಯ ಮತ್ತು ಎಂ.ಎಸ್. ಭಟ್ ಆಯ್ಕೆಯಾದರು.