ಅಂಬಲಪಾಡಿ ದೇವಳದಲ್ಲಿ ಪುಷ್ಪಾಲಂಕಾರ

ಲೋಕಬಂಧು ನ್ಯೂಸ್ ಉಡುಪಿ, ಜು.17
ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳದ ಭಕ್ತರಾದ ಪ್ರಭಾಕರ ಚಿಕ್ಕಬಳ್ಳಾಪುರ ಅವರು ಆಷಾಢ ಮಾಸದ ಮೊದಲ ಶುಕ್ರವಾರದಂದು ದೇವಳದಲ್ಲಿ ಹೂವಿನ ಅಲಂಕಾರ ಸೇವೆ ನಡೆಸಿದರು.ವಿವಿಧ ಬಗೆಯ ಹೂಗಳಿಂದ ಸಿಂಗರಿಸಿದರು.