ಲೋಕಬಂಧು ನ್ಯೂಸ್ ಉಡುಪಿ, ಜು.14
ಇಲ್ಲಿನ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ.ಗಂಗಾಧರ ರಾವ್ ಪುನರಾಯ್ಕೆಯಾಗಿದ್ದಾರೆ.ಸೋಮವಾರ ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಉಪಾಧ್ಯಕ್ಷರಾಗಿ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ ಮತ್ತು ವಿ.ಜಿ.ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆ ಕಾರ್ಯದರ್ಶಿಗಳಾಗಿ ನಾರಾಯಣ ಎಂ.ಹೆಗಡೆ ಮತ್ತು ವಿದ್ಯಾ ಪ್ರಸಾದ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾಗಿ ಕೆ.ಗಣೇಶ್ ರಾವ್, ಡಾ.ತಲ್ಲೂರು ಶಿವರಾಮ ಶೆಟ್ಟಿ, ಪ್ರೊ.ಎಂ.ಎಲ್. ಸಾಮಗ, ಯು.ಎಸ್. ರಾಜಗೋಪಾಲ ಆಚಾರ್ಯ, ಬಿ.ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ವಿಜಯ್ ಕುಮಾರ್ ಮುದ್ರಾಡಿ, ಎಸ್.ಗಣರಾಜ್ ಭಟ್, ಎಚ್.ಎನ್.ವೆಂಕಟೇಶ್, ಎ.ನಟರಾಜ ಉಪಾಧ್ಯ, ಅಶೋಕ್ ಎಂ., ಕೆ.ಅಜಿತ್ ಕುಮಾರ್, ದಿನೇಶ್ ಪಿ.ಪೂಜಾರಿ, ಡಾ.ರಾಜೇಶ್ ನಾವುಡ, ಮಂಜುನಾಥ ಹೆಬ್ಬಾರ್, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ ಭಂಡಿ ಪಿ. ಆಯ್ಕೆಯಾದರು.
ಆಹ್ವಾನಿತರಾಗಿ ಯು. ವಿಶ್ವನಾಥ ಶೆಣೈ, ನಿರಂಜನ ಭಟ್, ಕೆ. ಆನಂದ ಶೆಟ್ಟಿ, ಗಣೇಶ ಬ್ರಹ್ಮಾವರ, ಕೃಷ್ಣಮೂರ್ತಿ ಭಟ್, ಡಾ.ಶೈಲಜಾ, ಕಿಶೋರ್ ಸಿ. ಉದ್ಯಾವರ, ಗಣೇಶ ರಾವ್ ಎಲ್ಲೂರು, ನಾಗರಾಜ ಹೆಗಡೆ, ಗಣಪತಿ ಭಟ್, ಹಿರಿಯಣ್ಣ ಟಿ. ಕಿದಿಯೂರು, ಎನ್. ರಾಮ ಭಟ್, ಎಚ್. ಸುಜಯೀಂದ್ರ ಹಂದೆ, ಪವನ್ ಕಿರಣಕೆರೆ, ಡಾ. ಪ್ರತಿಮಾ ಜೆ. ಆಚಾರ್ಯ, ಡಾ.ರಾಘವೇಂದ್ರ ರಾವ್, ಮಂಜುನಾಥ, ಸುದರ್ಶನ ಬಾಯರಿ, ವಿಶ್ವನಾಥ, ಉಮೇಶ್ ಭಟ್, ರಾಜೇಶ್ ಪಣಿಯಾಡಿ, ಆರ್. ವಸಂತ ಆಯ್ಕೆಯಾದರು.