ನಿವೃತ್ತ ಬ್ಯಾಂಕ್ ಅಧಿಕಾರಿ ದಿನಕರ ರಾವ್ ನಿಧನ

ಲೋಕಬಂಧು ನ್ಯೂಸ್ ಬ್ರಹ್ಮಾವರ, ಜು.15
ಇಲ್ಲಿಗೆ ಸಮೀಪದ ಚಾoತಾರು ನಿವಾಸಿ, ಕಾರ್ಪೋರೇಶನ್ ಬ್ಯಾಂಕ್ ‌ವಿಶ್ರಾಂತ ಅಧಿಕಾರಿ ಕೆ.ದಿನಕರ ರಾವ್ (64.) ಸೋಮವಾರ ನಿಧನರಾದರು.ಮೃತರು ತಂದೆ, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.