ಬಲಿಯನುದ್ಧರಿಸಿದ ವಾಮನ ಅಲಂಕಾರ

ಲೋಕಬಂಧು ನ್ಯೂಸ್ ಉಡುಪಿ, ಆ.13
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ‌‌ ಗುರುವಾರ‌‌ ಬಲಿಯನ್ನುದ್ಧರಿಸಿದ ವಾಮನ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.