ಮನೆಯಲ್ಲಿ ಪಕ್ಷ ಧ್ವಜವರಳಿಸಿದ ಶಾಸಕ ಗುರ್ಮೆ

ಲೋಕಬಂಧು ನ್ಯೂಸ್ | ಕಾಪು, ಏ.6
ಭಾರತೀಯ ಜನತಾ ಪಾರ್ಟಿ ಸ್ಥಾಪನಾ ದಿನವಾದ ಸೋಮ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತನ್ನ ಮನೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಶ್ರಮವನ್ನು ಶ್ರಮಿಸೋಣ ಎಂದವರು ಹೇಳಿದರು. ಪಕ್ಷ ಕಾರ್ಯಕರ್ತರು ಇದ್ದರು.