ವಡಭಾಂಡೇಶ್ವರಕ್ಕೆ ವಿದ್ಯಾಭೂಷಣ ಭೇಟಿ

ಲೋಕಬಂಧು ನ್ಯೂಸ್ ಮಲ್ಪೆ, ಜು.19
ಪುರಾಣ ಹಾಗೂ ಇತಿಗಾಸ ಪ್ರಸಿದ್ಧ ಶ್ರೀ ವಡಭಾಂಡ ಬಲರಾಮ ದೇವಸ್ಥಾನಕ್ಕೆ ಹಿರಿಯ ಸಂಗೀತ ಗಾಯಕ ವಿದ್ಯಾಭೂಷಣ ಅವರು ಭಾನುವಾರ ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.  ದೇವಳದ ಆಡಳಿತ ಮಂಡಳಿ ಮುಖ್ಯಸ್ಥ ಶ್ರೀನಿವಾಸ ಭಟ್, ಶ್ರೀವರ ಭಟ್ ಮೊದಲಾದವರಿದ್ದರು.