ಮರಳು ಶಿಲ್ಪ ರಚನೆ

ಲೋಕಬಂಧು ನ್ಯೂಸ್ ‌ಮಲ್ಪೆ, ಸೆ.3
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸ್ಯಾಂಡ್ ಥೀಮ್ ಉಡುಪಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಅವರು ಶ್ರೀಕೃಷ್ಣನ ಬಾಲಲೀಲೆ ಸ್ಮರಿಸುವ ಮರಳು ಕಲಾಕೃತಿಯನ್ನು ಗುರುವಾರ ಮಲ್ಪೆ ಕಡಲ ತೀರದಲ್ಲಿ ರಚಿಸಿದ್ದಾರೆ.