ನವವಸ್ತ್ರಾಲಂಕೃತ ಶ್ರೀಕೃಷ್ಣ

ಲೋಕಬಂಧು ನ್ಯೂಸ್ | ಉಡುಪಿ
ಪರ್ಯಾಯ ಪೀಠಾಧೀಶ ಶೀರೂರು ಮಠಾಧಿಪತಿ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ದೀಪಾವಳಿ ಅಂಗವಾಗಿ ಭಾನುವಾರ ನವವಸ್ತ್ರಾಲಂಕೃತ ಶ್ರೀಕೃಷ್ಣ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.