ಕೃಷ್ಣಮಠಕ್ಕೆ ನಟಿ ಅಂಜಲಿ‌ ನಾಯರ್ ಭೇಟಿ

ಲೋಕಬಂಧು ನ್ಯೂಸ್ | ಉಡುಪಿ, ಏ.24
ಮಲಯಾಳಂ ಚಿತ್ರನಟಿ ಹಾಗೂ ಬಿಜೆಪಿ ಎನ್‌ಡಿಎ ಕೇರಳಂನ ತ್ರಿಪುನೇತ್ರ ಕ್ಷೇತ್ರದ ಅಭ್ಯರ್ಥಿ ಅಂಜಲಿ ನಾಯರ್ ಕುಟುಂಬ ಸಮೇತರಾಗಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದುಕೊಂಡರು