ಲೋಕಬಂಧು ನ್ಯೂಸ್ | ಉಜಿರೆ, ಏ.24
ಧರ್ಮಸ್ಥಳದಲ್ಲಿ ಏ.14ರಿಂದ ನಡೆಯುತ್ತಿರುವ ಕಾಲಾವಧಿ ಜಾತ್ರೆ ಅಂಗವಾಗಿ ಏ.18ರಂದು ಶನಿವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಲಲಿತೋದ್ಯಾನ ಉತ್ಸವ ಸಂದರ್ಭದಲ್ಲಿ ಬೆಳ್ಳಿರಥ ಉತ್ಸವ ನಡೆಯಿತು.
ನಾಡಿನೆಲ್ಲೆಡೆಯಿಂದ ಬಂದ ಭಕ್ತರು ಬೆಳ್ಳಿರಥ ಉತ್ಸವ ವೀಕ್ಷಿಸಿ ಧನ್ಯತೆ ಹೊಂದಿದರು.
