ಮೈಸೂರಿನಲ್ಲಿ ಅದಮಾರು ಕಿರಿಯ ಶ್ರೀ ಚಾತುರ್ಮಾಸ್ಯ

ಲೋಕಬಂಧು ನ್ಯೂಸ್ | ಉಡುಪಿ, ಜು.30
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮೈಸೂರು ಕೃಷ್ಣ ಮಂದಿರಲ್ಲಿ ಗುರು ಪೂರ್ಣಿಮೆಯಂದು ಬುಧವಾರ ತಮ್ಮ 13ನೇ ಚಾತುರ್ಮಾಸ್ಯ ವ್ರತ ಪ್ರಾರಂಭಿಸಿದರು.
ಚಾತುರ್ಮಾಸ್ಯ ಸಂದರ್ಭದಲ್ಲಿ ಪಾಠ ಪ್ರವಚನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.