ಶೀರೂರು ಮೂಲಮಠದಲ್ಲಿ ಆರಾಧನೆ

ಲೋಕಬಂಧು ನ್ಯೂಸ್ ಹಿರಿಯಡಕ, ಜು.21
ಶೀರೂರು ಮಠದ ಪೂರ್ವ ಯತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನೆ ಮಂಗಳವಾರ  ಶೀರೂರು ಮೂಲ ಮಠದಲ್ಲಿ ನಡೆಯಿತು.ಕಾರ್ಯಕ್ರಮದಂಗವಾಗಿ ವಿರಜಾ ಹೋಮ ಹಾಗೂ ವೃಂದಾವನಕ್ಕೆ ಹಸ್ತೋದಕ ನೀಡಲಾಯಿತು ಹಾಗೂ ಅನ್ನ ಸಂತರ್ಪಣೆ ನಡೆಯಿತು.