ಕೃಷ್ಣಮಠದಲ್ಲಿ ಹೊಸ್ತಿಲು ಪೂಜೆ

ಲೋಕಬಂಧು ನ್ಯೂಸ್ | ಉಡುಪಿ, ಜು.30
ಆಷಾಢ ಹುಣ್ಣಿಮೆ ಪ್ರಯುಕ್ತ ಕೃಷ್ಣಮಠದಲ್ಲಿ ಮುತ್ತೈದೆಯರಿಂದ ಸಂಪ್ರದಾಯದಂತೆ ಬುಧವಾರ ಹೊಸ್ತಿಲು ಪೂಜೆ ನಡೆಯಿತು.