ಪರಮಗುರು ಬಾದರಾಯಣ ಅಲಂಕಾರ

ಲೋಕಬಂಧು ನ್ಯೂಸ್ ಉಡುಪಿ, ಜು.29
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ‌‌ ಗುರುಪೂರ್ಣಿಮೆ ದಿನದಂದು ಬುಧವಾರ ಪರಮಗುರು ಬಾದರಾಯಣ ಅಲಂಕಾರ ‌ಮಾಡಿ, ಮಹಾಪೂಜೆ ನೆರವೇರಿಸಿದರು.