ಲಕ್ಷ್ಮೀವರತೀರ್ಥರ ಭಾವಚಿತ್ರ ಮೆರವಣಿಗೆ

ಲೋಕಬಂಧು ನ್ಯೂಸ್ ಉಡುಪಿ, ಜು.22
ಶೀರೂರು ಮಠದ ಪೂರ್ವ ಯತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 8ನೇ ವರ್ಷದ    ಆರಾಧನೆ ಪ್ರಯುಕ್ತ ಶ್ರೀಪಾದರ ಭಾವಚಿತ್ರದ ಮೆರವಣಿಗೆ ರಥಬೀದಿಯಲ್ಲಿ ನಡೆಯಿತು.ಪರ್ಯಾಯ ಪೀಠಾಧೀಶ  ಶ್ರೀ ವೇದವರ್ಧನತೀರ್ಥ ಶ್ರೀಪಾದರು ಭಾಗವಹಿಸಿದ್ದರು.