ಗಜಲಕ್ಷ್ಮಿಯಾದ ಕುಂಜಾರಮ್ಮ

ಲೋಕಬಂಧು ನ್ಯೂಸ್ ಉಡುಪಿ
ಅದಮಾರು ಮಠದ ಆಡಳಿತಕ್ಕೊಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಒಂಭತ್ತನೆಯ ದಿನ ಸೋಮವಾರ ಶ್ರೀದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.