ಮಹಿಷಮರ್ದಿನಿಯಾದ ಕುಂಜಾರಮ್ಮ

ಲೋಕಬಂಧು ನ್ಯೂಸ್ ಉಡುಪಿ
ಅದಮಾರು ಮಠದ ಆಡಳಿತಕ್ಕೊಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಮಹಾನವಮಿಯಂದು ಮಂಗಳವಾರ ಶ್ರೀದೇವಿಗೆ ಮಹಿಷಮರ್ದಿನಿ ಅಲಂಕಾರ ಮಾಡಲಾಗಿತ್ತು.