ಕೃಷ್ಣಮಠದಲ್ಲಿ ಮಧ್ವ ಜಯಂತಿ

ಲೋಕಬಂಧು ನ್ಯೂಸ್ ಉಡುಪಿ
ಇಲ್ಲಿನ ಶ್ರೀಕೃಷ್ಣ‌ ಮಠದಲ್ಲಿ ಪರ್ಯಾಯ ಶೀರೂರು ಮಠ ಆಶ್ರಯದಲ್ಲಿ ಬುಧವಾರ ಮಧ್ವ ಜಯಂತಿ ಆಚರಿಸಲಾಯಿತು.ಆ ಪ್ರಯುಕ್ತ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಗ್ರಂಥಗಳ ಮೆರವಣಿಗೆ ಕೃಷ್ಣ ಮಠದ ರಥಬೀದಿಯಲ್ಲಿ ಪರ್ಯಾಯ ಪೀಠಾಧೀಶರ
 ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು