ಜಯದುರ್ಗಾಪರಮೇಶ್ವರಿಯಾಗಿ ಕಂಗೊಳಿಸಿದ ಶ್ರೀಕೃಷ್ಣ

ಲೋಕಬಂಧು ನ್ಯೂಸ್ | ಉಡುಪಿ
ಪರ್ಯಾಯ ಪೀಠಾಧಿಪತಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉಡುಪಿ ಶ್ರೀಕೃಷ್ಣನಿಗೆ ಶರನ್ನವರಾತ್ರಿ ಪರ್ವಕಾಲದ ಮಹಾನವಮಿಯಂದು ಮಂಗಳವಾರ‌ ಜಯದುರ್ಗಾಪರಮೇಶ್ವರಿ ಅಲಂಕಾರ ಮಾಡಿ, ಮಹಾಪೂಜೆ ನೆರವೇರಿಸಿದರು.