ವೀರಸಿಂಹವಾಹಿನಿರೂಪಿಣಿ

ಲೋಕಬಂಧು ನ್ಯೂಸ್ ಉಡುಪಿ
ಇಲ್ಲಿನ 76 ಬಡಗಬೆಟ್ಟು ಬೈಲೂರು ಶ್ರೀ ಮಹಿಷಮರ್ದಿನಿ ದೇವಳದಲ್ಲಿ ಶರನ್ನವರಾತ್ರಿಯ ಒಂಭತ್ತನೇ ದಿನವಾದ ಸೋಮವಾರ ವೀರಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು.